top of page
Search

`ನನ್ನಾಕಿ` ಉತ್ತರ ಕರ್ನಾಟಕದ ಹುಡುಗನ ಲವ್‌ಸ್ಟೋರಿ

ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದಿರುವ, ಮಲ್ಲು ಜಮಖಂಡಿ, ಶಿವಗಂಗಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ, ನನ್ನಾಕಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಜೀವ ಇರೋರ‍್ಗೂ ಜೊತೆಗಿರಾಕಿ ಎಂಬ ಟ್ಯಾಗ್‌ಲೈನ್ ಕೂಡ ಈ ಚಿತ್ರಕ್ಕಿದ್ದು, ಇಡೀ ಚಿತ್ರವನ್ನು ಐಫೋನಿನಲ್ಲೇ ಚಿತ್ರೀಕರಿಸಿರುವುದು ವಿಶೇಷ. ಆನಂದ್ ಎಂಜೆ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸೌತ್ ಇಂಡಿಯನ್ ಹೀರೋ ಖ್ಯಾತಿಯ ಅನಿಲ್ ಸಿಜೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕ ವಿಶಾಲ್ ಇಡೀ ಚಿತ್ರವನ್ನು ಐಫೋನಿನಲ್ಲೇ ಚಿತ್ರೀಕರಿಸಿದ್ದಾರೆ.


 
 
 

Recent Posts

See All
ಯೂಟ್ಯೂಬ್‌ನಲ್ಲಿ ಮೆಚ್ಚಿದವರು, ಥಿಯೇಟರ್‌ನಲ್ಲಿ ಕೈ ಹಿಡೀತಾರಾ? ‘ನನ್ನಾಕಿ’ ಜತೆ ಅದೃಷ್ಟ ಪರೀಕ್ಷೆಗಿಳಿದ ಮಲ್ಲು ಜಮಖಂಡಿ

ಯೂಟ್ಯೂಬ್‌ನಲ್ಲಿ 10 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಮಲ್ಲು ಜಮಖಂಡಿ, ಆ ಪಾಪ್ಯುಲಾರಿಟಿ ಆಧಾರದ ಮೇಲೆಯೇ ಸಿನಿಮಾ ಮಾಡಿದ್ದಾರೆ. ಇದೇ ತಿಂಗಳ 21ರಂದು...

 
 
 

Comments

Rated 0 out of 5 stars.
No ratings yet

Add a rating
bottom of page