top of page

MJ Charity

Charity

ಸಮಾಜ ಸೇವೆ ಮಾಡಬೇಕು ನಮ್ಮ ಕೈಲಾದಷ್ಟು ಬಡವರಿಗೆ ಸಹಾಯ ಮಾಡಬೇಕು ಮಾಡ್ತೀವಿ, ಆದ್ರೆ ನಾವು ಮಾಡಿದ್ದ ಸಹಾಯ ಎಲ್ಲರಿಗೂ ಗೊತ್ತಾಗ್ಲಿ ಅನ್ನೋ ಮನೋಭಾವ ಇರ್ಬಾರ್ದು ಈ ನಿಟ್ಟಿನಲ್ಲಿ ನಮ್ಮ ಕೈಲಾದಷ್ಟು ಸಹಾಯವನ್ನ ಮಾಡ್ತಾ ಇದೀವಿ ಮುಂದೇನು ಮಾಡ್ತೀವಿ.  ಎಲ್ಲಾ ಕಡೆ ಪೋಸ್ಟ್ ಮಾಡಿನೇ ಸಹಾಯ ಮಾಡಬೇಕು ಅನ್ನೋರ ನಾವಲ್ಲ ನಾವು ಮಾಡೋ ಒಳ್ಳೆ ಕೆಲಸ ದೇವರಿಗೆ ಗೊತ್ತಾದ್ರೆ ಸಾಕು ಧನ್ಯವಾದಗಳು.

bottom of page