top of page
Search

ಗಮನಸೆಳೆಯುತ್ತಿದೆ `ಮಲ್ಲು ಜಮಖಂಡಿ’ ನಿರ್ದೇಶನದ ‘ನನ್ನಾಕಿ’ ಚಿತ್ರದ trailer

ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದಿರುವ, ಮಲ್ಲು ಜಮಖಂಡಿ, ಶಿವಗಂಗಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ, ನನ್ನಾಕಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಜೀವ ಇರೋರ‍್ಗೂ ಜೊತೆಗಿರಾಕಿ ಎಂಬ ಟ್ಯಾಗ್‌ಲೈನ್ ಕೂಡ ಈ ಚಿತ್ರಕ್ಕಿದ್ದು, ಇಡೀ ಚಿತ್ರವನ್ನು ಐಫೋನಿನಲ್ಲೇ ಚಿತ್ರೀಕರಿಸಿರುವುದು ವಿಶೇಷ. ಆನಂದ್ ಎಂಜೆ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸೌತ್ ಇಂಡಿಯನ್ ಹೀರೋ ಖ್ಯಾತಿಯ ಅನಿಲ್ ಸಿಜೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕ ವಿಶಾಲ್ ಇಡೀ ಚಿತ್ರವನ್ನು ಐಫೋನಿನಲ್ಲೇ ಚಿತ್ರೀಕರಿಸಿದ್ದಾರೆ. *ನ್ಯಾಷನಲ್ ಕ್ರಶ್


 
 
 

Recent Posts

See All
ಯೂಟ್ಯೂಬ್‌ನಲ್ಲಿ ಮೆಚ್ಚಿದವರು, ಥಿಯೇಟರ್‌ನಲ್ಲಿ ಕೈ ಹಿಡೀತಾರಾ? ‘ನನ್ನಾಕಿ’ ಜತೆ ಅದೃಷ್ಟ ಪರೀಕ್ಷೆಗಿಳಿದ ಮಲ್ಲು ಜಮಖಂಡಿ

ಯೂಟ್ಯೂಬ್‌ನಲ್ಲಿ 10 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಮಲ್ಲು ಜಮಖಂಡಿ, ಆ ಪಾಪ್ಯುಲಾರಿಟಿ ಆಧಾರದ ಮೇಲೆಯೇ ಸಿನಿಮಾ ಮಾಡಿದ್ದಾರೆ. ಇದೇ ತಿಂಗಳ 21ರಂದು...

 
 
 

1 Comment

Rated 0 out of 5 stars.
No ratings yet

Add a rating
Lorenzo
Lorenzo
Mar 17

Merci pour cet article. Les innovations numériques influencent les usages. Des détails supplémentaires sont disponibles sur le site web. Cela aide à mieux comprendre.

https://restaurant-lesgarcons.fr/

Like
bottom of page