ಯೂಟ್ಯೂಬ್‌ನಲ್ಲಿ ಮೆಚ್ಚಿದವರು, ಥಿಯೇಟರ್‌ನಲ್ಲಿ ಕೈ ಹಿಡೀತಾರಾ? ‘ನನ್ನಾಕಿ’ ಜತೆ ಅದೃಷ್ಟ ಪರೀಕ್ಷೆಗಿಳಿದ ಮಲ್ಲು ಜಮಖಂಡಿಯೂಟ್ಯೂಬ್ನಲ್ಲಿ 10 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ ಹೊಂದಿರುವ ಮಲ್ಲು ಜಮಖಂಡಿ, ಆ ಪಾಪ್ಯುಲಾರಿಟಿ ಆಧಾರದ ಮೇಲೆಯೇ ಸಿನಿಮಾ ಮಾಡಿದ್ದಾರೆ. ಇದೇ ತಿಂಗಳ 21ರಂದು...
ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವ ಮಲ್ಲು ಜಮಖಂಡಿ ಈಗ ಹೀರೋಸಾಮಾಜಿಕ ಜಾಲತಾಣದಲ್ಲಿ ಮಲ್ಲು ಜಮಖಂಡಿ (Mallu Jamkhandi) ಮತ್ತು ತಂಡದವರು ಮಾಡುವ ಅನೇಕ ಕಾಮಿಡಿ ವಿಡಿಯೋಗಳು ಸಖತ್ ವೈರಲ್ ಆಗುತ್ತವೆ. ಉತ್ತರ ಕರ್ನಾಟಕ ಶೈಲಿಯ ಈ...
All videos super