top of page

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವ ಮಲ್ಲು ಜಮಖಂಡಿ ಈಗ ಹೀರೋ

ಸಾಮಾಜಿಕ ಜಾಲತಾಣದಲ್ಲಿ ಮಲ್ಲು ಜಮಖಂಡಿ (Mallu Jamkhandi) ಮತ್ತು ತಂಡದವರು ಮಾಡುವ ಅನೇಕ ಕಾಮಿಡಿ ವಿಡಿಯೋಗಳು ಸಖತ್ ವೈರಲ್ ಆಗುತ್ತವೆ. ಉತ್ತರ ಕರ್ನಾಟಕ ಶೈಲಿಯ ಈ ಕಾಮಿಡಿ ವಿಡಿಯೋಗಳಿಗೆ ಅಪಾರ ಪ್ರಮಾಣದ ಪ್ರೇಕ್ಷಕರಿದ್ದಾರೆ. ಮಲ್ಲು ಜಮಖಂಡಿ ಶುರು ಮಾಡಿರುವ ಯೂಟ್ಯೂಬ್‌ ಚಾನೆಲ್‌ಗೂ ಕೂಡ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದಾರೆ. ಅಂದಹಾಗೆ, ಮಲ್ಲು ಜಮಖಂಡಿ ಈಗ ಹೀರೋ ಆಗಿದ್ದಾರೆ. ಅಲ್ಲದೆ, ತಮ್ಮ ಮೊದಲ ಸಿನಿಮಾಗೆ ನಿರ್ದೇಶನ ಕೂಡ ಅವರೇ ಮಾಡಿದ್ದಾರೆ. ಆ ಸಿನಿಮಾದ ಟ್ರೇಲರ್ ಈಗ ರಿಲೀಶ್ ಆಗಿದೆ.

6 views0 comments

Recent Posts

See All

ಯೂಟ್ಯೂಬ್‌ನಲ್ಲಿ ಮೆಚ್ಚಿದವರು, ಥಿಯೇಟರ್‌ನಲ್ಲಿ ಕೈ ಹಿಡೀತಾರಾ? ‘ನನ್ನಾಕಿ’ ಜತೆ ಅದೃಷ್ಟ ಪರೀಕ್ಷೆಗಿಳಿದ ಮಲ್ಲು ಜಮಖಂಡಿ

ಯೂಟ್ಯೂಬ್‌ನಲ್ಲಿ 10 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಮಲ್ಲು ಜಮಖಂಡಿ, ಆ ಪಾಪ್ಯುಲಾರಿಟಿ ಆಧಾರದ ಮೇಲೆಯೇ ಸಿನಿಮಾ ಮಾಡಿದ್ದಾರೆ. ಇದೇ ತಿಂಗಳ 21ರಂದು ರಾಜ್ಯಾದ್ಯಂತ ನನ್ನಾಕಿ ಹೆಸರಿನ ಚಿತ್ರ ರಿಲೀಸ್‌ ಆಗಲಿದೆ. Read more https

Comments

Rated 0 out of 5 stars.
No ratings yet

Add a rating
bottom of page