top of page

ಯುವ ಪ್ರತಿಭೆಗಳ ‘ನನ್ನಾಕಿ’ ಲವ್‌ಸ್ಟೋರಿಯ ಟ್ರೈಲರ್ ಬಿಡುಗಡೆ.

ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದಿರುವ, ಮಲ್ಲು ಜಮಖಂಡಿ, ಶಿವಗಂಗಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ, ನನ್ನಾಕಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಜೀವ ಇರೋರ‍್ಗೂ ಜೊತೆಗಿರಾಕಿ ಎಂಬ ಟ್ಯಾಗ್‌ಲೈನ್ ಕೂಡ ಈ ಚಿತ್ರಕ್ಕಿದ್ದು, ಇಡೀ ಚಿತ್ರವನ್ನು ಐಫೋನಿನಲ್ಲೇ ಚಿತ್ರೀಕರಿಸಿರುವುದು ವಿಶೇಷ. ಆನಂದ್ ಎಂಜೆ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸೌತ್ ಇಂಡಿಯನ್ ಹೀರೋ ಖ್ಯಾತಿಯ ಅನಿಲ್ ಸಿಜೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕ ವಿಶಾಲ್ ಇಡೀ ಚಿತ್ರವನ್ನು ಐಫೋನಿನಲ್ಲೇ ಚಿತ್ರೀಕರಿಸಿದ್ದಾರೆ.

7 views1 comment

Recent Posts

See All

ಯೂಟ್ಯೂಬ್‌ನಲ್ಲಿ ಮೆಚ್ಚಿದವರು, ಥಿಯೇಟರ್‌ನಲ್ಲಿ ಕೈ ಹಿಡೀತಾರಾ? ‘ನನ್ನಾಕಿ’ ಜತೆ ಅದೃಷ್ಟ ಪರೀಕ್ಷೆಗಿಳಿದ ಮಲ್ಲು ಜಮಖಂಡಿ

ಯೂಟ್ಯೂಬ್‌ನಲ್ಲಿ 10 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಮಲ್ಲು ಜಮಖಂಡಿ, ಆ ಪಾಪ್ಯುಲಾರಿಟಿ ಆಧಾರದ ಮೇಲೆಯೇ ಸಿನಿಮಾ ಮಾಡಿದ್ದಾರೆ. ಇದೇ ತಿಂಗಳ 21ರಂದು ರಾಜ್ಯಾದ್ಯಂತ ನನ್ನಾಕಿ ಹೆಸರಿನ ಚಿತ್ರ ರಿಲೀಸ್‌ ಆಗಲಿದೆ. Read more https

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವ ಮಲ್ಲು ಜಮಖಂಡಿ ಈಗ ಹೀರೋ

ಸಾಮಾಜಿಕ ಜಾಲತಾಣದಲ್ಲಿ ಮಲ್ಲು ಜಮಖಂಡಿ (Mallu Jamkhandi) ಮತ್ತು ತಂಡದವರು ಮಾಡುವ ಅನೇಕ ಕಾಮಿಡಿ ವಿಡಿಯೋಗಳು ಸಖತ್ ವೈರಲ್ ಆಗುತ್ತವೆ. ಉತ್ತರ ಕರ್ನಾಟಕ ಶೈಲಿಯ ಈ ಕಾಮಿಡಿ ವಿಡಿಯೋಗಳಿಗೆ ಅಪಾರ ಪ್ರಮಾಣದ ಪ್ರೇಕ್ಷಕರಿದ್ದಾರೆ. ಮಲ್ಲು ಜಮಖಂಡಿ ಶ

1 Comment

Rated 0 out of 5 stars.
No ratings yet

Add a rating
Kala Kannada Media
Kala Kannada Media
Apr 07, 2023
Rated 5 out of 5 stars.

Good Job

Like
bottom of page